tag:blogger.com,1999:blog-714642904810204846.post7721186094812087968..comments2023-04-06T15:08:16.834+05:30Comments on ಮೃಗನಯನೀ: ನದಿಯ ಕಣ್ಣಿನಲ್ಲಿ ಕಡಲುmruganayaneehttp://www.blogger.com/profile/02254748139334543318noreply@blogger.comBlogger11125tag:blogger.com,1999:blog-714642904810204846.post-25037245516276719972009-05-15T14:55:00.000+05:302009-05-15T14:55:00.000+05:30ಪೈಪಿನಲ್ಲೇ ಯಾಕೆ ಹೊಡೆಸಿದ್ದು ಒಳ್ಳದಾಯ್ತು..;)ಪೈಪಿನಲ್ಲೇ ಯಾಕೆ ಹೊಡೆಸಿದ್ದು ಒಳ್ಳದಾಯ್ತು..;)ARUN MANIPALhttps://www.blogger.com/profile/06486224046243860892noreply@blogger.comtag:blogger.com,1999:blog-714642904810204846.post-40101551319542608172009-04-30T12:21:00.000+05:302009-04-30T12:21:00.000+05:30oh...what a turning point.....! really good one......oh...what a turning point.....! really good one...keep posting..santhosh ananthapuranoreply@blogger.comtag:blogger.com,1999:blog-714642904810204846.post-4111290930617010792009-04-21T16:09:00.000+05:302009-04-21T16:09:00.000+05:30thumbaaa channagide kane adre aaa hudgan anna matt...thumbaaa channagide kane adre aaa hudgan anna matte avn tamma ibru aathmahatye madkolakke hogidare anre ibbru ashtu weak idra? avr mane li psycologicl agi strong madirlilwa////////?Anonymousnoreply@blogger.comtag:blogger.com,1999:blog-714642904810204846.post-42338060659517753082009-04-20T23:10:00.000+05:302009-04-20T23:10:00.000+05:30ನಯನೀ,
ನಿನ್ನೆಲ್ಲ ಕಥೆಗಳಲ್ಲಿರಬೇಕಾದ ಕಿಕ್ಕು ಇದರಲ್ಲಿಲ್ಲ ...ನಯನೀ,
ನಿನ್ನೆಲ್ಲ ಕಥೆಗಳಲ್ಲಿರಬೇಕಾದ ಕಿಕ್ಕು ಇದರಲ್ಲಿಲ್ಲ ಅನ್ನಿಸ್ತು.
ಕೆಲವು ಕಡೆ ನೇರವಾಗಿ ಹೇಳಬಹುದಾಗಿದ್ದ ಮಾತುಗಳನ್ನ ಪಾತ್ರಗಳ ಮೂಲಕ ಕಷ್ಟಪಟ್ಟು ಹೇಳಿಸಿದೀಯ ಅನ್ನಿಸ್ತು.ಟೈಟಲ್ಲಿನಲ್ಲಿರುವ ಛಾರ್ಮ್ ಕತೆ ಓದಿ ಮುಗಿದಾಗ ಯಾಕೋ ತೀರಾ ಡಿಮ್ ಅನ್ನಿಸ್ತು.

ಪತ್ರಿಕೇಲಿ ಪ್ರಕಟವಾಗಿದ್ದು ಸಂತೋಷದ ವಿಷಯ.
ಬರವಣಿಗೆ ಮುಂದುವರೀಲಿ.Susheel Sandeephttps://www.blogger.com/profile/14510482113986319486noreply@blogger.comtag:blogger.com,1999:blog-714642904810204846.post-49787231820955329382009-03-27T20:46:00.000+05:302009-03-27T20:46:00.000+05:30"ಆತ್ಮ ಹತ್ಯೆ ಅನ್ನುವುದು ಆಕ್ಷಣದ ನಿರ್ಧಾರವಲ್ಲ ಅದು ಆ ಕ್ಷ..."ಆತ್ಮ ಹತ್ಯೆ ಅನ್ನುವುದು ಆಕ್ಷಣದ ನಿರ್ಧಾರವಲ್ಲ ಅದು ಆ ಕ್ಷಣದ ಧೈರ್ಯ ಮಾತ್ರ"

athma hathye bagge nange olle abhipraya ide... adu a kshanada samasye inda hora baruva koneya marga.

Kathe chennagide, matte barediruva thanthra vu kooda!!ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-714642904810204846.post-15636862200268162872009-03-26T17:47:00.000+05:302009-03-26T17:47:00.000+05:30chennagide mruganayani :)idu seri nanu EE kathe od...chennagide mruganayani :)
idu seri nanu EE kathe oduthirodu 3ne bari,kannada prabha nali 2 bari oddide.... nanu kelsa vilade aleda dinagalu nenapige bandavu..Veena DhanuGowdahttps://www.blogger.com/profile/04680497059991886774noreply@blogger.comtag:blogger.com,1999:blog-714642904810204846.post-33588959115157702782009-03-24T12:42:00.000+05:302009-03-24T12:42:00.000+05:30ನಮಸ್ಕಾರ,ಕಥೆ ತುಂಬಾ ಚೆನ್ನಾಗಿದೆ :-)ಓದಿದ ತಕ್ಷಣ ಇಷ್ಟ ಆಯ...ನಮಸ್ಕಾರ,
ಕಥೆ ತುಂಬಾ ಚೆನ್ನಾಗಿದೆ :-)
ಓದಿದ ತಕ್ಷಣ ಇಷ್ಟ ಆಯ್ತು.
ಅವನು ತನ್ನೊಳಗೇ ನಡೆಸುವ ಅಂಥರ್ಮಥನ ಗಮನ ಸೆಳೆಯುವಂತಿದೆ.
ಅವನು ಸಾಯುವ ಅವಕಾಶ ಕಳೆದುಕೊಂಡದ್ದು ಅನಿರೀಕ್ಷಿತ...
ಒಟ್ಟಿನಲ್ಲಿ ಚೆಂದದ ಕಥೆ :-)
ಬರಿತಾ ಇರಿ...ಕನ್ನಡ ಪ್ರಭದಲ್ಲಿ ಪ್ರಕಟವಾಗಿದ್ದು ಸಂತೋಷ ಆದ್ರೆ.....ಮುಂದಿನ ಕಥೆಗೆ ಹೆಚ್ಚು ಕಾಯಿಸಬೇಡಿ
ಸುನಿಲ್.ಅನಿಕೇತನ ಸುನಿಲ್https://www.blogger.com/profile/16093050809203299381noreply@blogger.comtag:blogger.com,1999:blog-714642904810204846.post-17874540863287525642009-03-23T01:06:00.000+05:302009-03-23T01:06:00.000+05:30ಕನ್ನಡದ ಪದಗಳನ್ನು ಇಷ್ಟು ಸುಂದರವಾಗಿ ದುಡಿಸಿಕೊಳ್ಳುವುದು ಇ...ಕನ್ನಡದ ಪದಗಳನ್ನು ಇಷ್ಟು ಸುಂದರವಾಗಿ ದುಡಿಸಿಕೊಳ್ಳುವುದು ಇಷ್ಟವಾಯಿತು. ಆಂಗ್ಲಮಯವಾಗುತ್ತಿರುವ ಈ ದಿನಗಳಲ್ಲಿ ಹಲವು ಮಂದಿ ಕನ್ನಡವನ್ನು ಇನ್ನಷ್ಟು ಗಾಢವಾಗಿ ಪ್ರೀತಿಸುತ್ತಿರುವುದು ಖುಷಿಯಾಗುತ್ತಿದೆ. ನಮ್ಮದೇ ಭಾಷೆಯಲ್ಲಿ ಎಷ್ಟೊಂದು ಸುಂದರ ಅನುಭವವಿದೆ ಎನ್ನುವುದನ್ನು ಸುಳ್ಳೆ ಇಂಗ್ಲೀಷ್ನಲ್ಲಿ ಮಾತನಾಡುವ ಮಂದಿಗೆ ಹೇಳಿಕೊಡ್ರಿ..!?heggerehttps://www.blogger.com/profile/15647185522325434933noreply@blogger.comtag:blogger.com,1999:blog-714642904810204846.post-77598382624209961492009-03-21T22:26:00.000+05:302009-03-21T22:26:00.000+05:30ಕತೆ ಚೆನ್ನಾಗಿದೆ ನಯನೀ ಎಂದಿನತರಹ. ಆದರೆ ಅದೇಕೋ ಪೂರ್ತಿಯಾಗ...ಕತೆ ಚೆನ್ನಾಗಿದೆ ನಯನೀ ಎಂದಿನತರಹ. ಆದರೆ ಅದೇಕೋ ಪೂರ್ತಿಯಾಗಿಲ್ಲ ಅನ್ಸುತ್ತೆ. ಇಟ್ ಸೌಂಡ್ಸ್ ಇನ್ ಕಂಪ್ಲೀಟ್...Hema Powarhttps://www.blogger.com/profile/01380180483946803101noreply@blogger.comtag:blogger.com,1999:blog-714642904810204846.post-26182066385651095912009-03-19T16:24:00.000+05:302009-03-19T16:24:00.000+05:30ಗುಡ್ ವನ್ ಹುಡ್ಗೀ.. ಟೈಟಲ್ಲು ತುಂಬಾ ಸೂಚ್ಯವಾಗಿದೆ.ಗುಡ್ ವನ್ ಹುಡ್ಗೀ.. ಟೈಟಲ್ಲು ತುಂಬಾ ಸೂಚ್ಯವಾಗಿದೆ.Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-714642904810204846.post-84638889452742147502009-03-18T11:28:00.000+05:302009-03-18T11:28:00.000+05:30ಪ್ರದ್ಯುಮ್ನ ತಾನು ಬರೆದಿಟ್ಟ ಪತ್ರವನ್ನು ಸುಮ್ಮನೆ ನೋಡಿದ. ...ಪ್ರದ್ಯುಮ್ನ ತಾನು ಬರೆದಿಟ್ಟ ಪತ್ರವನ್ನು ಸುಮ್ಮನೆ ನೋಡಿದ. ಪತ್ರದ ಕೊನೆಯಲ್ಲಿ ತಾನು ಮಾಡಿದ ಸಹಿ ಯಾಕೋ ಅಣ್ಣನ ಸಹಿಯಂತೆ ಕಾಣುತ್ತಿದೆಯಲ್ಲ ಅನ್ನಿಸಿತು.- ಈ ಸಾಲುಗಳು ಅನಗತ್ಯ ಅನ್ನಿಸಿದವು. ಕತೆ ಚೆನ್ನಾಗಿದೆ,ಎಂದಿನಂತೆ.ಶ್ರೀನಿಧಿ.ಡಿ.ಎಸ್https://www.blogger.com/profile/02351602960951872057noreply@blogger.com