Thursday, November 11, 2010

ದೂರದ ದಾರಿಯೂ ನೀವಿದ್ದರೆ ಹತ್ತಿರ..


ಅವತ್ತು, ಸುಮಾರು ಮೂರ್ನಾಲ್ಕು ವರ್ಷಗಳ ಹಿಂದೆ ಬರೆಯಲು ಶುರು ಮಾಡಿದಾಗ ನನಗೆ ಟೈಪ್ ಮಾಡುವುದು, ಬ್ಲಾಗು ಕಮೆಂಟುಗಳು ಇದ್ಯಾವುದರ ಗಂಧ ಗಾಳಿಯೂ ಇರಲಿಲ್ಲ. ಅಮರ ಶ್ರೀನಿಧಿ ಸೋಮು ಇವರೆಲ್ಲರೂ ಈ ಜಗತ್ತಿಗೆ ನನ್ನ ಪರಿಚಯಿಸಿದವರು, ಬ್ಲಾಗ್ ಮಾಡಿಕೊಟ್ಟು ಅದಕ್ಕೊಂದು ಚಂದದ ಹೆಸರಿಟ್ಟು ನನ್ನ ಬರಹಗಳನ್ನ ಟೈಪ್ ಮಾಡಿಕೊಟ್ಟ ಅವರೆಲ್ಲರೂ ಅಷ್ಟೊಂದು ಪ್ರೀತಿಯಿಂದ ಇಷ್ಟೆಲ್ಲಾ ಸಹಾಯ ಮಾಡಿದರು, ನೀವುಗಳು ನನ್ನ ಕಥೆಗಳನ್ನ ಓದಿ ನಾನು ತಪ್ಪು ಮಾಡಿದಾಗಲೆಲ್ಲಾ ತಿದ್ದಿ, ನಿಮಗಿಷ್ಟವಾದದ್ದನ್ನ ಹೇಳಿ ನನ್ನ ಪ್ರೋತ್ಸಾಹಿಸಿದ್ದೀರಿ. ಈ ಸಂಭ್ರಮದ ಸಮಯದಲ್ಲಿ ನಿಮ್ಮನ್ನೆಲ್ಲ ಹೇಗೆ ನೆನಪಿಸಿಕೊಳ್ಳದೆ ಇರಲಿ? ಅಂಕಿತ ಪ್ರಕಾಶನದವರು ನನ್ನ ಕಥಾ ಸಂಕಲನ ನಡೆದಷ್ಟು ದಾರಿ ದೂರ ಹೊರತರುತ್ತಿದ್ದಾರೆ. ಈ ತಿಂಗಳ ಹದಿನೇಳರಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ವರ್ಲ್ದ್ ಕಲ್ಚರ್ ನಲ್ಲಿ ಬಿಡುಗಡೆ. ದಯವಿಟ್ಟು ಬನ್ನಿ. ಕಾಯುತ್ತಿರುತ್ತೇನೆ. ಅಲ್ಲಿ ಸಿಗೋಣ,

10 comments:

balasubramanya said...

ಕಾರ್ಯಕ್ರಮ ಯಶಸ್ವಿಯಾಗಲಿ.ಸಾಧನೆ ಮುಂದುವರೆಯಲಿ. ಹಾರ್ದಿಕ ಶುಭಾಶಯಗಳು.

jithendra hindumane said...

ಸಿರಿಯವರೆ ನಿಮ್ಮ ಕಥಾ ಸಂಕಲನ ಬಿಡಗಡೆಯ ಶುಭ ಸಂದರ್ಭದಲ್ಲಿ ನನ್ನ ಶುಭಾಶಯಗಳು. ಕೊಂಡು ಓದಿ ಪ್ರತಿಕ್ರಿಯಿಸುವೆ.

V.R.BHAT said...

ALL THE BEST

ಶಾಂತಲಾ ಭಂಡಿ (ಸನ್ನಿಧಿ) said...

Congrats :-)
nangondu pustaka ettiTTiru.

Anonymous said...

Khushi... khusshi... mattu kkhhushhie...
bareetaa iru,
nalme,
CheT

mruganayanee said...

@ನಿಮ್ಮೊಳಗೊಬ್ಬ

ಬನ್ನಿ.. ಧನ್ಯವಾದಗಳು.

@ಜಿತೇಂದ್ರ

ಧನ್ಯವಾದಗಳು... ಪ್ರತಿಕ್ರಯೆಗೆ ಕಾಯುವೆ..

@ವಿ.ಆರ್. ಭಟ್
thank you

@ಶಾಂತಲಾ

ಖಂಡಿತ. will miss you.

@CheT

ಬರ್ತೀರಲ್ಲಾ... ಬರೀದೇ ಹೇಗಿರ್ಲಿ :-)

@ವಿ.ಆರ್. ಭಟ್

vedu said...

Siriyavare nimma karyakrama chennagi ayithendu andhukondidhene. Karyakramada photogalannu Avadhiyalli eegashte nodidhe. Heege bareyuthiri, mathashtu pusthakagalu prakashisali.

vishvasadinda
Veda

ಅನಿಕೇತನ ಸುನಿಲ್ said...

Abhinandanegalu siri
Baralaagadiddakke tumba besaravide..but shubha haaraikegalu endigu nimma jotegive..bareeta iri

Sunil.

ಮನಮುಕ್ತಾ said...

ಅಭಿನ೦ದನೆಗಳು.

Madhava said...

Ninge ashtella olle buddhi yavaga bantu anta yochne madta idde... ega conform aitu... NANU NINNA PUSTAKA ODODILLA...